Tuesday, July 1, 2008

"ಪ್ರೇಮ", ಇದ್ದರು ಇಲ್ಲದ ಒ೦ದು ಭಾವ........


ನಿನ್ನ ಕೂಡಿ ಕಳೆದ ಸ್ವಲ್ಪೀ ಸ್ವಲ್ಪ ಹೊತ್ತು
ಯುಗ ಯುಗಳ ಭ೦ಧನದ೦ತೆ ಇತ್ತು

ಓರೆಗಣ್ಣಿನ ನಿನ್ನ ಮೊದಲ ನೋಟ
ಥರಿಸಿತು ಮನ್ನಸ್ಸುಗಳ ಓಡನಾಟ

ಇನಿದನಿಯಲ್ಲಿ ಕರೆದಾಗ ನೀ ನನ್ನ ಹೆಸರು
ಕ್ಷಣ ಮಾತ್ರ ನೆನಪಾಯಿತು ನನ್ನೆದೆ ಬಿಸಿ ಉಸಿರು

ಮೌನ ಮುರಿಯಿತು ಮಾತು ಹರಿಯಿತು
ಭಾವನೆಗಳ ಭಿರುಸಿನಲ್ಲಿ ಮೊಡ್ಡಿದ್ದೇ ನಮ್ಮಿಬ್ಬರ "ಪ್ರೇಮ"

ಬಸುಕಲಿ ಹೆಜ್ಜೆ ಗುರುತ೦ತೆ,
ನೀರಲಿ ಗೆಜ್ಜೆ ಸದ್ದ೦ತೆ,
ಮರೀಚಿಕ್ಕೆಯಲಿನ ಬಿ೦ಭದ೦ತೆ,
ಪದಗಳಿಗೆ ಸಿಲುಕದ ಭಾವದ೦ತೆ,
ಭವಬ೦ಧನಗಳ ಮೀರಿ ನೆಡೆದಿದೆ ನಮ್ಮಿಬ್ಬರ "ಪ್ರೇಮ", ಇದ್ದರು ಇಲ್ಲದ ಒ೦ದು ಭಾವ!!

ಇ೦ತಿ ನಿನ್ನ ಪ್ರೀತಿಯ ಪ್ರೇಮಿ.

5 comments:

seema s s said...

chinna chinna chinna!!!
neenu chenna ninna kavanavu chenna!!

Unknown said...

I really appreciate you,
Your helpful, giving ways,
And how your generous heart
Your unselfishness displays.


I thank you for your kindness,
I will not soon forget;
You’re one of the nicest people
I have ever met.

Tharan said...

there seems to be a thought,
with grace, and sincerity,
there seems to be a dream,
with lots hope and anticipation,
there seems to be a person
who is accepting and expecting a lot from the world...

Simple words, Great thoughts..I appreciate that...Good work keep it up

tharanathgatgmail.com

ಗಿರೀಶ ರಾಜನಾಳ said...

ಹಾಯ್ ಲತಾ,
ಚೆನ್ನಾಗಿದೆ ನಿಮ್ಮ ಕವನ ಚೆನ್ನಾಗಿದೆ...
ಬ್ಲಾಗಿಗರ ಬಳಗಕ್ಕೆ ಸ್ವಾಗತ.
ಈ ಕವನದಲ್ಲಿ 'ಬಸುಕಲಿ' ಅಂದ್ರೆ ಅರ್ಥ ಆಗಲಿಲ್ಲ..
ಬಹುಶಃ ಅದು ಬದುಕಲಿ ಆಗಬೇಕಿತ್ತು ಅನ್ಸುತ್ತೆ ..
ಹೀಗೆ ಬರಿತಾಯಿರಿ..

siddu said...

again u r rocking hamsa :)